ಹುಬ್ಬಳ್ಳಿಯ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವದಲ್ಲಿ ಆರ್.ಟಿ. ತವನಪ್ಪನವರ ಮಾತನಾಡಿದರು. 
ಧಾರವಾಡ

Kannada - ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಲಿ

ಆನಂದಕುಮಾರ ಅಂಗಡಿ
ಸಂಸ್ಥೆಯ ಅಧ್ಯಕ್ಷ ಆರ್.ಟಿ. ತವನಪ್ಪನವರ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು. ಕನ್ನಡ ಭಾಷೆ, ನೆಲ, ಜಲವನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ವಿಮಲ ತಾಳಿಕೋಟಿ, ಪದ್ಮಜಾ ಗರಗಟ್ಟಿ, ಮುಖ್ಯೋಪಾಧ್ಯಾಯಿನಿ ಶೋಭಾ ಯಾವಗಲ್, ಭಾಗ್ಯವತಿ ಬತುಲಾ, ಪಾರ್ವತಿ ಶೀಲವಂತರ, ದೀಪಾ ಪತ್ರಾವಳಿ, ಅರ್ಚನಾ ಕಲಾಲ, ಇತರರು ಇದ್ದರು. ಪೂಜಾ ದೇವಳ ನಿರೂಪಿಸಿದರು. ಮೆಹರ ಶೇಖ ವಂದಿಸಿದರು.