ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ ಶೇ. 100 ಆಗಿದೆ. ಪರೀಕ್ಷೆಗೆ ಹಾಜರಾದ 137 ವಿದ್ಯಾರ್ಥಿಗಳಲ್ಲಿ 77 ಉನ್ನತ ಶ್ರೇಣಿ, 60 ಜನ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ಅವನಿ ಶೇ. 98.72 ಹಾಗೂ ಶ್ರೀನಿಧಿ ಹಿರೇಮಠ ಶೇ. 98.72 ಅಂಕ ಪಡೆದು ಶಾಲೆಗೆ ಪ್ರಥಮ, ಮಧು ಗುಡದಿನ್ನಿ ಶೇ. 98.40 ದ್ವೀತಿಯ, ರವಿ ಪವಾರ್ ಶೇ. 98.08 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ವಿಶ್ವನಾಥ ಮೆಣಸಗಿ ಶೇ. 97.44 , ಸ್ವಸ್ತಿಕ್ ಎನ್. ಶೇ. 97.28, ಫಿಜಾ ಮುತವಳ್ಳಿ ಶೇ. 96.96, ಜೆಸ್ಸಿಕಾ ಚಿತ್ರಾಲಾ ಶೇ. 96.96, ಸ್ವಾತಿ ನವಲಗುಂದ ಶೇ. 96.96, ಸಿದ್ಧ್ದಾಂತ್ ಗುರೆಡ್ಡಿ ಶೇ. 96.8, ಶ್ರೇಯಸ್ ಮಹಾಲೆ ಶೇ. 96.64, ಪೂಜಾ ಕಮ್ಮಾರ ಶೇ. 96.32, ರ್ಪೂವಿ ಪಟ್ಟೇದ ಶೇ. 96.16, ಮುಸ್ತಕಿಮ್ ಅಬ್ಬಿಹಾಳ ಶೇ. 96, ಯಶಸ್ ಬಿ.ಆರ್. ಶೇ. 96, ಪ್ರತಿಾ ತಿಮ್ಮಾಪುರ ಶೇ. 95.84, ಸಿದ್ಧಾರ್ಥ ಅಲ್ದಿ ಶೇ. 95.84, ತೇಜಸ್ವಿನಿ ಕಾಂಬ್ರೇಕರ್ ಶೇ. 95.84, ವರ್ಷಾ ಇನಾಮತಿ ಶೇ. 95.68, ಪ್ರತಿಕ ಬಿಲ್ಕಾರ್ ಶೇ. 95.52, ಶ್ರೇಯಸ್ ದಿಬ್ಬದಮನಿ ಶೇ. 95.52, ಅಮೋಘ್ ಬಮ್ಮನಗೌಡರ ಶೇ. 95.36, ಶಿವಪ್ರಸಾದ ಪಾಟೀಲ ಶೇ. 95.36, ಪ್ರಜ್ವಲ್ ಹಿರೇಲಿಂಗಪ್ಪನವ ಶೇ. 94.88, ಅಮಿತ್ ಜಾಧವ್ ಶೇ. 94.4, ಶ್ರೇಯಾ ಜಕ್ಕಲಿ ಶೇ. 94.24, ಪುರುಷೋತ್ತಮ ಮಲಕಾರಿ ಶೇ. 93.92, ವಿಜಯ್ ಯಾವಗಲ್ಮಠ ಶೇ. 93.92, ಹೇಮಂತ್ ಮರದಬುಡಕಿನ್ ಶೇ. 93.6, ಯಶಸ್ವಿನಿ ಕಾಂಬ್ರೇಕರ್ ಶೇ. 93.12, ಅಮೃತಾ ಮಿರಜ್ಕರ್ ಶೇ. 92.96, ಶ್ರಾವಣಿ ಕುಲಕಣಿರ್ ಶೇ. 92.96, ತರುಣ್ ಮಹಾರಡ್ಡಿ ಶೇ. 92.8, ಅನುಷ್ಕಾ ಕುರಕುರಿ ಶೇ. 92.48, ಅದಿತಿ ಹುದ್ದಾರ್ ಶೇ. 92.32, ಅಮೋಘ್ ಕುಂಬಾರ ಶೇ. 92.16, ಕಾತಿರ್ಕ್ ಶೇ. 92.16, ಬಿ. ಮನೀಶ ಶೇ. 92, ಅನ್ವೇಶ್ ಜೆ. ಶೇ. 91.84, ಅನುಶ್ರೀ ಸವಣೂರ ಶೇ. 91.52, ಸಮರ್ಥ್ ಅಲ್ದಿ ಶೇ. 91.36, ಭುವನ್ ಗಾಳಿ ಶೇ. 91.04, ಗಗನ್ ಶಿಂಧೆ ಶೇ. 91.04, ರಮ್ಯಾ ನರಗುಂದಕರ ಶೇ. 91.04, ಅಪಿರ್ತಾ ಬಾಸುತ್ಕರ್ ಶೇ. 90.72, ಪ್ರೇರಣಾ ಶೇ. 90.72, ದಿಶಾ ಪುರೋಹಿತ್ ಶೇ. 90.4, ಜೀವನ್ ಪಿ. ಶೇ. 90.4, ಯಶವಂತ್ ಕೇಸರಿ ಶೇ. 90.4, ಶ್ರದ್ಧಾ ದಳವಿ ಶೇ. 90.08 ಅಂಕ ಗಳಿಸಿದ್ದಾಳೆ.