Shreyas 
ಧಾರವಾಡ

ಜೆಇಇ ಹಂಚಿನಮನಿ ಕಾಲೇಜ್​ ವಿದ್ಯಾರ್ಥಿಗಳ ಸಾಧನೆ

ಧಾರವಾಡ: ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪಿಯು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಥಿರ್ಗಳು ಪ್ರಸಕ್ತ ಸಾಲಿನ ಜೆಇಇ (2026) ಮುಖ್ಯ ಪರೀೆ 1ರಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾಥಿರ್ಗಳಾದ ಶ್ರೇಯಸ್​ ಬಿ.ಎಸ್​. (99.45 ಪರ್ಸೆಂಟೈಲ್​), ಸಂತೋಷ ಲಾನಟ್ಟಿ (99.12), ಅXಯ ಕಡ್ಡಿಪೂಜಾರ (98.1), ರತನಸಾಯಿ ಕಿವಡಿ (97.98), ಸಷ್ಟಿ ಹಂಚಾಟೆ (97.92), ಅನಘಾ ಜಿ. ಭಟ್​ (97.31), ನವೀನ್​ ಪಾಟೀಲ್​ (94.92), ಅನುಷಾ ಮುರ್ನಾಳ (94.78), ಸಂಭ್ರಮ ಮಠಪತಿ (94.62), ಬಾಹುಬಲಿ (94.58), ಶಿವರಂಜನಿ ಜಿ. ಪಾಟೀಲ (94.45), ರಾಹುಲ ಕಂಬಾರ (94.08), ಅಭಿಷೇಕ ಮಠ (93.94), ಸುಚಿತ್​ (93.94), ಬಸನಗೌಡ ಪಾಟೀಲ (93.88), ಅಲೋಕ ಶರ್ಮಾ (93.07), ನಮ್ರತಾ ಕಡಲೆ (92.7), ಜಿ. ಕಲ್ಯಾಣ ಕುಮಾರ (92.68), ದೇವೇಂದ್ರ (92.56), ವಿಷ್ಣು ಬಾಳನಾಯಕ (92.13), ಸಂಜಯ್​ ಕೊಪ್ಪಳ (91.97) ಹಾಗೂ ಕೀತಿರ್ ವಣಕ್ಕಿ (90.63) ಅಂಕ ಗಳಿಸಿದ್ದಾರೆ. 22ಕ್ಕೂ ಹೆಚ್ಚು ವಿದ್ಯಾಥಿರ್ಗಳು ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ.
ಸಾಧಕ ವಿದ್ಯಾಥಿರ್ಗಳನ್ನು ಸಂಸ್ಥೆಯ ಕಾರ್ಯಾಧ್ಯ ಪಿ.ಆರ್​. ಹಂಚಿನಮನಿ, ಕಾರ್ಯದಶಿರ್ ಮಿಲಿಂದ ಪಿ. ಹಂಚಿನಮನಿ, ಸಹ ಕಾರ್ಯದಶಿರ್ ವರ್ಷಾ ಮನೋಜ ಹಂಚಿನಮನಿ ಹಾಗೂ ಪ್ರಾಚಾರ್ಯ ರಾಜು ಕಡೆಮನಿ, ಕಾಲೇಜಿನ ಆಡಳಿತ ಮಂಡಳಿ, ಶಿಕರು ಅಭಿನಂದಿಸಿದ್ದಾರೆ.