ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಯಲ್ಲಿ jayapriya hospital ಮಂಗಳವಾರ ಉಚಿತ ಶ್ರವಣ ಯಂತ್ರ ಸಾಧನಗಳನ್ನು ವಿತರಿಸಲಾಯಿತು. 
ಧಾರವಾಡ

jayapriya hospital ಉಚಿತ ಶ್ರವಣ ಯಂತ್ರ ಸಾಧನಗಳ ವಿತರಣೆ

ಹುಬ್ಬಳ್ಳಿ: ದಿ. ಶ್ರೀಮತಿ ರಮಾಬಾಯಿ ದೇಶಪಾಂಡೆ ಸ್ಮರಣಾರ್ಥ ಅಭಿಜಿತ್ ಬೆಂಗೇರಿ ಫೌಂಡೇಷನ್, ಚರಂತಿಮಠ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿಯ ಬೈಲಪ್ಪನವರ ನಗರದ ಜಯಪ್ರಿಯ ಆಸ್ಪತ್ರೆಯಲ್ಲಿ

jayapriya hospital

ಮಂಗಳವಾರ ಉಚಿತ ಶ್ರವಣ ಯಂತ್ರ ಸಾಧನಗಳ ವಿತರಣಾ ಕಾರ್ಯಕ್ರಮ ಜರುಗಿತು.

ಅರ್ಹ ಫಲಾನುಭವಿಗಳನ್ನು ಗುರುತಿಸಿ ಅತ್ಯಾಧುನಿಕ ಉಚಿತ ಶ್ರವಣ ಯಂತ್ರ ಸಾಧನಗಳನ್ನು ವಿತರಿಸಲಾಯಿತು.
ಜಯಪ್ರಿಯಾ ಮೆಡಿಕಲ್ ಫೌಂಡೇಷನ್ ಸಮಸ್ಥಾಪಕ ಡಾ.ಎಸ್.ಜಿ. ನಾಡಗೌಡ, ಅಧ್ಯಕ್ಷೆ, ಇಎನ್‌ಟಿ ತಜ್ಞೆ ಡಾ. ಪ್ರಿಯಾ ಕಟ್ಟಿ, ಅಭಿಜಿತ್ ಬೆಂಗೇರಿ ಫೌಂಡೇಷನ್ ಸಂಸ್ಥಾಪಕ ಅಭಿಜಿತ್ ಬೆಂಗೇರಿ ಇತರರಿದ್ದರು.