ಹುಬ್ಬಳ್ಳಿಯ ವಿದುಷಿ ಇಚ್ಚಿತಾ ಮಡಿಕೇರಿ Ichchitha Madikeriಅವರಿಗೆ ‘ಕರ್ನಾಟಕ ಸಾಧನ ಭೂಷಣ 2026’ ಪ್ರಶಸ್ತಿಯನ್ನು ಧಾರವಾಡದಲ್ಲಿ ಸೋಮವಾರ ನೀಡಿ ಗೌರವಿಸಲಾಯಿತು. 
ಧಾರವಾಡ

Ichchitha Madikeri ಇಚ್ಚಿತಾ ಮಡಿಕೇರಿಗೆ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ನಟಶೇಖರ ಪಂ. ಬಸವರಾಜ ಮನಸೂರ ಸ್ಮಾರಕ ಟ್ರಸ್ಟ್ ವತಿಯಿಂದ ಧಾರವಾಡದಲ್ಲಿ ಸೋಮವಾರ ಏರ್ಪಡಿಸಿದ್ದ ಕಲಾ ವೈಭವ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ನಾಟ್ಯ ಸಂಸ್ಕಾರ ಶಾಲೆಯ ನೃತ್ಯಗುರು ವಿದುಷಿ ಇಚ್ಚಿತಾ ಮಡಿಕೇರಿ

Ichchitha Madikeri

ಅವರಿಗೆ ‘ಕರ್ನಾಟಕ ಸಾಧನ ಭೂಷಣ 2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಜೆಪಿ ನಾಯಕಿ ಸವಿತಾ ಅಮರಶೆಟ್ಟಿ, ಶಾಂತೇಶ ಚಿಕ್ಕಲಕಿ, ಪ್ರಕಾಶ ಮಲ್ಲಿಗವಾಡ, ಸಂಜೀವ ಕುಂದಗೋಳ, ವೀರೇಶ ಅಕ್ಕಿ, ಶಿವಾನಂದ ಅಮರಶೆಟ್ಟಿ ಇತರರಿದ್ದರು.