hubli holi ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ಶನಿವಾರ ರಂಗಪಂಚಮಿ ಅಂಗವಾಗಿ ಏರ್ಪಡಿಸಿದ್ದ ರೇನ್​ ಡಾನ್ಸ್​ನಲ್ಲಿ ಮಿಂದೆದ್ದ ಯುವ ಸಮೂಹ. 
ಧಾರವಾಡ

hubli holi ಬಣ್ಣದಲ್ಲಿ ಮಿಂದೆದ್ದ ವಾಣಿಜ್ಯನಗರಿ ಜನ

400ಕ್ಕೂ ಹೆಚ್ಚು ಕಡೆ ರತಿ ಕಾಮಣ್ಣರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಮಧ್ಯಾಹ್ನ 12ರ ನಂತರ ವಿವಿಧ ಕಡೆಗಳಿಂದ ರತಿ ಮನ್ಮಥರ ಮೂರ್ತಿಗಳನ್ನು ಮೆರವಣಿಗೆ ಆರಂಭಿಸಲಾಯಿತು.