health ಹುಬ್ಬಳ್ಳಿಯ ಶಾಂತಿನಿಕೇತನ ಶಾಲೆಯಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ. ಪ್ರಕಾಶ ವಾರಿ, ಡಾ. ಶಿವಾನಂದ ಅವರನ್ನು ಎಸ್ಜೆಆರ್ವಿಪಿ ಮಂಡಲದ ಉಪಾಧ್ಯಕ್ಷ ಮಹೇಂದ್ರಕುಮಾರ್ ಪಾಲ್ಗೋಟ ಇತರರು ಸನ್ಮಾನಿಸಿದರು.
ಎಸ್ಜೆಆರ್ವಿಪಿ ಮಂಡಲದ ಅಧ್ಯಕ್ಷ ಭವರಲಾಲ್ ಸಿ. ಜೈನ್ ಮಾತನಾಡಿ, ಶಿಬಿರದಲ್ಲಿ ಪಾಲ್ಗೊಂಡ ವೈದ್ಯರ ತಂಡ, ರೋಟರಿಯನ್ಗಳ ಸೇವಾ ಮನೋಭಾವ ಕೊಂಡಾಡಿದರು.
ಮಂಡಲದ ಉಪಾಧ್ಯಕ್ಷ ಮಹೇಂದ್ರಕುಮಾರ್ ಪಾಲ್ಗೋಟ ಅವರು ಮಕ್ಕಳ ತಜ್ಞರಾದ ಡಾ. ಪ್ರಕಾಶ ವಾರಿ, ಡಾ. ಶಿವಾನಂದ ಅವರನ್ನು ಸನ್ಮಾನಿಸಿದರು.