future forge ಇಂಜಿನಿಯರಿಂಗ್ ಕಾಲೇಜು ಕಟ್ಟಡ.
ಹುಬ್ಬಳ್ಳಿ:
ವೇಮನ ವಿದ್ಯಾವರ್ಧಕ ಸಂಘದ ಮಹಾಪೋಷಕರು, ಹಿರಿಯ ಧುರೀಣರಾದ ಎಚ್.ಕೆ. ಪಾಟೀಲ ಅವರು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು.
ಪ್ಯೂಚರ್ ಫೋರ್ಜ್ ಇಂಜಿನಿಯರಿಂಗ್ ಅಕಾಡಮಿ ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ನೂತನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ (ಎಎಲ್, ಎಂಎಲ್) ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ (ಸಿಎಸ್ಇ) ಸಿವಿಲ್ (ಸಿವಿ) ಇಲೆಕ್ಟ್ರಾನಿಕ್ಸ ಮತ್ತು ಕಮ್ಯೂನಿಕೇಷನ್ (ಇಸಿಇ).
ಮೆಕ್ಯಾನಿಕಲ್ ಇಂಜಿನಿಯರಿಂಗ್ (ಎಂಇ) ಕೋರ್ಸ್ಗಳನ್ನು ಆರಂಭಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ಚೇರ್ಮನ್ ಹಾಗೂ ನಿವೃತ್ತ ಸುಪರಿಂಟೆಂಡೆಂಟ್ ಇಂಜಿನಿಯರ್ ರಮೇಶ ಜಂಗಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.