health 
ಧಾರವಾಡ

ಕ್ರೀಡಾಪಟುಗಳಿಗೆ ಉಚಿತ ಆರೋಗ್ಯ ತಪಾಸಣೆ health

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಪಟುಗಳ ಆರೋಗ್ಯ ಉತ್ತೇಜಿಸುವ ಉದ್ದೇಶ
  • ಕ್ರೀಡಾಪಟುಗಳಿಗಾಗಿ ಆರೋಗ್ಯ ತಪಾಸಣೆ
  • ಸೂಕ್ತ ತಪಾಸಣೆ, ಸಲಹೆಗಳನ್ನು ವೈದ್ಯರು ನೀಡಲಿದ್ದಾರೆ
ಹುಬ್ಬಳ್ಳಿ :
ಕ್ರೀಡಾಪಟುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶದಿಂದ ಮಹಿಳಾ - ಪುರುಷ ಕ್ರೀಡಾಪಟುಗಳಿಗಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ವೈದ್ಯರಾದ ಡಾ. ಹರೇಕೃಷ್ಣ ಮಾತಾ, ಡಾ.ಅಮಿತ್ ಹೊಸೂರ ಮತ್ತು ಡಾ. ಭುವನೇಶ್ವರಿ ಕೆ. ಅವರು ಕ್ರೀಡಾಪಟುಗಳ ಆರೋಗ್ಯ ತಪಾಸಣೆ ನಡೆಸುವರು.
ಕ್ರೀಡಾಗಾಯಗಳ ಮತ್ತು ಮೂಳೆಗಳ ಮಾಪನ, ಕ್ರೀಡಾಗಾಯಗಳನ್ನು ತಡೆಗಟ್ಟುವುದು, ಪುನರ್ವಸತಿ ಸಲಹೆ, ದೈಹಿಕ ಸಾಮರ್ಥ್ಯ ಮತ್ತು ಸುಧಾರಣೆಗಳ ಬಗ್ಗೆ ಕ್ರೀಡಾಪಟುಗಳಿಗೆ ಸೂಕ್ತ ತಪಾಸಣೆ ಹಾಗೂ ಸಲಹೆಗಳನ್ನು ವೈದ್ಯರು ನೀಡಲಿದ್ದಾರೆ ಎಂದರು.
ಅಥ್ಲಿಟ್​ಗಳು, ವೃತ್ತಿಪರ ಆಟಗಾರರು ಸೇರಿ ಎಲ್ಲ ಕ್ರೀಡಾಪಟುಗಳು, ತರಬೇತಿದಾರರು, ಫಿಟ್ನೆಸ್ ಜಿಮ್ ತರಬೇತಿದಾರರು, ಕ್ರೀಡಾ ಸಂಘಟನೆಗಳು ಹಾಗೂ ಆಸಕ್ತರು ಪಾಲ್ಗೊಳ್ಳಬಹುದು.
ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವೂ ಇದೆ ಎಂದು ತಿಳಿಸಿದರು.
ಫೌಂಡೇಶನ್ ಕಾರ್ಯದರ್ಶಿ ವಿಮರ್ಶಾ ಹೊತಪೇಟೆ, ಖಜಾಂಚಿ ವಿಕ್ರಮ ಬಾಂಡಗೆ, ಸದಸ್ಯ ನದೀಮ ಸುದ್ದಿಗೋಷ್ಠಿಯಲ್ಲಿ