ಧಾರವಾಡ: ನಗರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ನ ವಿದ್ಯಾರ್ಥಿ ವಿಹಾನ್ ಜಿ. ರೋದಲಬಂಡಿ 2026-- 27ನೇ ಸಾಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯ ಪರೀಕ್ಷೆಯಲ್ಲಿ 150ಕ್ಕೆ 137 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಿದ್ಯಾಥಿರ್ಯನ್ನು ಎಕ್ಸಲೆಂಟ್ ಗ್ರುಪ್ನ ಸಂಸ್ಥಾಪಕ ಬಸವರಾಜ ಕೌಲಗಿ, ನಿರ್ದೇಶಕ ಪ್ರವಿಣ ಗಿರಿಯಪ್ಪನವರ ಮತ್ತು ಕಾರ್ಯದಶಿರ್ ಭುವನ್ ಕೌಲಗಿ, ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.