escom sports ಹುಬ್ಬಳ್ಳಿಯಲ್ಲಿ ಬುಧವಾರ ಹೆಸ್ಕಾಂ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರ್ ಕಂಪನಿಗಳ ಕ್ರೀಡಾಕೂಟವನ್ನು ಕ್ರೀಡಾ ಸಮಿತಿ ಅಧ್ಯಕ್ಷ ದೀಪಕ ಕಾಮತ್ ಉದ್ಘಾಟಿಸಿದರು. ಮೈಕಲ್ ವಾಷಿಂಗ್ಟನ್, ರಾಜೇಶ ಕಲ್ಯಾಣಶೆಟ್ಟರ್, ಪಿ. ಗವಿಕುಮಾರ, ಎಸ್. ಕುಮಾರ, ವಿ.ಎಲ್. ಗುಂಜಿಕರ, ಮಂಜುನಾಥ ದೊಡ್ಡಮನಿ ಇತರರು ಇದ್ದರು.
- ಕ್ರೀಡಾ ಸಮಿತಿ ಅಧ್ಯಕ್ಷ ದೀಪಕ ಕಾಮತ್ ಅಭಿಮತ
- ವಿದ್ಯುತ್ ಇಲಾಖೆ ಅಂತರ್ ಕಂಪನಿಗಳ ಕ್ರೀಡಾಕೂಟಕ್ಕೆ ಚಾಲನೆ