ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು (cyber) ವಂಚಿಸಿದ್ದಾರೆ  
ಧಾರವಾಡ

(cyber) ಲಾಭದಾಸೆಗೆ 10.70 ಲಕ್ಷ ರೂ. ಕಳೆದುಕೊಂಡು ಉದ್ಯಮಿ

ಹುಬ್ಬಳ್ಳಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹಾಗೂ ಐಪಿಒ ಖರೀದಿ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ಧಾರವಾಡ ಉದ್ಯಮಿಯೊಬ್ಬರಿಂದ ಬರೋಬ್ಬರಿ 10.70 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು (cyber) ವಂಚಿಸಿದ್ದಾರೆ.
ಶ್ರೀನಗರದ ಶರಣಪ್ಪ ಗೌಳಿ ವಂಚನೆಗೆ ಒಳಗಾದ ಉದ್ಯಮಿ. ಹೂಡಿಕೆ ಮಾಡಿದ ಹಣ ನೀಡದೇ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಶರಣಪ್ಪ ಸಿಇಎನ್ ಕ್ರೈಂ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.