competitive world ಧಾರವಾಡ ಸತ್ತೂರಿನ ರೂರಲ್​ ಬಿ.ಇಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆಯಲ್ಲಿ ಕಿರಣ ಕಮತೆ, ನಾಗರಾಜ ಕೊಟಗಿ, ಡಾ. ಮಹಾಂತೇಶ ಹಿರೇಮಠ, ವಾಗೀಶ ಹಿರೇಮಠ, ಇತರರು ಇದ್ದರು. 
ಧಾರವಾಡ

competitive world ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ ಅಗತ್ಯ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಯುಪಿಎಸ್ಸಿ ಟಾಪರ್​ ಕಿರಣ ಕಮತೆ ಅಭಿಮತ
  • ರೂರಲ್​ ಬಿ.ಇಡಿ ಕಾಲೇಜು ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ
ಧಾರವಾಡ ಸತ್ತೂರಿನ ಶ್ರೀ ಬಸವೇಶ್ವರ ಎಜುಕೇಶನ್​ ಆ್ಯಂಡ್​ ಡೆವಲಪ್​ಮೆಂಟ್​ ಟ್ರಸ್ಟ್​ ರೂರಲ್​ ಬಿ.ಇಡಿ ಕಾಲೇಜು ಮತ್ತು ವಿ.ಎಚ್​. ಮರದ ಸ್ನಾತಕೋತ್ತರ ಶಿಕ್ಷಣ ಕೇಂದ್ರದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.