attempt murder ಶಹರ ಠಾಣೆಯಲ್ಲಿ ಪ್ರಕರಣ 
ಧಾರವಾಡ

attempt murder ಚಾಕುವಿನಿಂದ ಇರಿದು ಕೊಲೆಗೆ ಯತ್ನ

ಹುಬ್ಬಳ್ಳಿ: ಕ್ಷುಲ್ಲಕ ವಿಷಯಕ್ಕೆ ಇಲ್ಲಿಯ ಮಂಟೂರ ರೋಡ್ ವಲ್ಲಭಭಾಯ್ ನಗರದ ರೈಲ್ವೆ ವರ್ಕ್‌ಶಾಪ್ ಟೆಕ್ಷೇಷಿಯನ್‌ಗೆ ನಾಲ್ವರು ಸೇರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ attempt murder ಘಟನೆ ನಡೆದಿದೆ.
ಅಭಿಷೇಕ್ ವಿಕ್ಟರ್‌ಪಾಲ್ (48) ಚಾಕು ಇರಿತಕೀಡಾದ ವ್ಯಕ್ತಿ. ಅಭಿಷೇಕ ತಮ್ಮ ಮನೆಯಲ್ಲಿದ್ದ ವೇಳೆ ಸತೀಶ ಗೋಣಾ, ಅಗ್ನೇಸಾ ಗೋಣಾ, ಸ್ಟಾನ್ಲಿ ಗೋಣಾ ಅಪ್ರಾಪ್ತ ಸೇರಿ ನಾಲ್ವರು ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಬೆನ್ನು, ಎದೆ, ತಲೆ ಹಾಗೂ ಕೈ ಭಾಗಗಳಿಗೆ ಇರಿದಿದ್ದಾರೆ. ಅಭಿಷೇಕ್ ನೀಡಿದ ದೂರಿನನ್ವಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.