Kedar joshi 
ಧಾರವಾಡ

ಜೆಇಇ ಮೇನ್ಸ್​ನ ಲ್ಲಿ ಅರ್ಜುನ ಕಾಲೇಜ್​ ನಗರಕ್ಕೆ ಪ್ರಥಮ

ಧಾರವಾಡ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ನಡೆಸುವ ಜೆಇಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿಯಲ್ಲಿ ಇಲ್ಲಿನ ಅರ್ಜುನ ಸಂಸ್ಥೆಯ ವಿದ್ಯಾಥಿರ್ಗಳು ಅತ್ಯುತ್ತಮ ಅಂಕ ಗಳಿಸ ಧಾರವಾಡ ನಗರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕೇದಾರ್​ ಜೋಶಿ (99.84 ಪರ್ಸೆಂಟೈಲ್​), ಅನ್ಮೋಲ್​ ಪ್ರಭು (99.75), ಅನೀಶ್​ ನಾಯಕ್​ (99.56), ದರ್ಶನ ಭಟ್​(98.97), ದ್ರುವಂತ್​ (98.52), ವಿನೀತ್​ ಚವಾಣ್​ (98.05), ಆಕಾಶ್​ ರಾಠೋಡ್​ (97.61), ಪ್ರೀತಮ್​ ಚವಾಣ್​ (97.46), ಕಾತಿರ್ಕ್​ ಭಜಂತ್ರಿ (96.38), ರಜತ್​ ಭಟ್​ (95.36), ಸೃಜನ ಪಾಟೀಲ ( 94.62), ಪ್ರಣತಿ ಮೆಣಸೂಮನೆ (94.37), ಸಿಂಚನಾ ಭಟ್​ (93.92), ಭಾರ್ಗವ್​ ಹೆಬ್ಬಾರ್​ (93.62), ಪ್ರಗತಿ ನರೋಣಿ (93.40), ಅನನ್ಯ ಪೂಜಾರ್​ (93.11), ರ್ಪೂವಿ ಹೆಗ್ಡೆ (92.04), ಸುಶಾಂತ್​ ನಾಯಕ್​ (91.71), ಪ್ರೀತಮ್​ ಯು.ವೈ. (91.70), ಉದಿತ್​ (90.95), ಸಚಿನ್​ ಜೋಶಿ (90.85), ಅಪೂರ್ವ ಹೆಗ್ಡೆ (90.14 ಪರ್ಸೆಂಟೈಲ್​) ಅಂಕ ಪಡೆದಿದ್ದಾರೆ.
ಸಾಧಕ ವಿದ್ಯಾಥಿರ್ಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.