ಧಾರವಾಡ: ನಗರದ ಹಂಚಿನಮನಿ ಕ್ಲಾಸಸ್ನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ನೀಟ್ನಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ಮೂವರು 500ಕ್ಕೂ ಹೆಚ್ಚು ಹಾಗೂ 19 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ.
ಲಕ್ಷ್ಮೀ ಪೂಜಾರಿ 558 ಅಂಕ, ಬ್ರಿಜೇಶ ಹಲವಳ 534, ಶ್ರಾವ್ಯ ಬಶೆಟ್ಟಿ 500, ವೈಷ್ಣವಿ ಸೂರಣ್ಣವರ 483, ಸವಿತಾ ವಡ್ನಾಳ 481, ಅಭಿಷೇಕ ಹೊಸಗೌಡರ 468, ತುಕ್ಕಪ್ಪ ಅರೇಕರ 463, ವಿದ್ಯಾಧರ ಆರ್. 457, ಪ್ರಜ್ವಲ ಟಿ. 455, ಶಂಕರ 451, ಸಂಜನಾ ಹಂಚಿನ 451, ಗೋಣಿಬಸವ ಕೆ. 451, ಸೃಷ್ಟಿ 432, ವಷಿರ್ಣಿ ಅಸಂಗಿ 431, ಸ್ಫೂತಿರ್ ಹಿರೇಮಠ 424, ಮಹೇಮೂದಾ 416, ಕುಮಾರ ಚಿಂತಾ 408, ಲಕ್ಷ್ಮೀ ಜೆ. 404, ಪ್ರೀತಿ ಹುಕ್ಕೇರಿ 402 ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಮಿಲಿಂದ ಪಿ. ಹಂಚಿನಮನಿ, ವರ್ಷಾ ಮನೋಜ ಹಂಚಿನಮನಿ, ಶಿಕ್ಷಕರು, ಸಿಬ್ಬಂದಿ ಶ್ಲಾಘಿಸಿದ್ದಾರೆ.