ಸ್ವರ್ಣ ಶೆಟ್ಟಮ್ಮನವರ 
ಧಾರವಾಡ

ನಾಟಾ ಪರೀಕ್ಷೆಯಲ್ಲಿ ಸಾಧನೆ

ಮಂಜುನಾಥ ಅಂಗಡಿ
ಧಾರವಾಡ: ಬಿ.ಆರ್ಕ್​ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ (ನಾಟಾ) ನಗರದ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸ್ವರ್ಣ ಶೆಟ್ಟಿಮ್ಮನವರ 105ನೇ ರ್ಯಾಂಕ್​, ಶ್ರೇಯಾ ಪಾಟೀಲ 109ನೇ ರ್ಯಾಂಕ್​, ಈಶಾಲ ಮುಲ್ಲಾ 295ನೇ ರ್ಯಾಂಕ್​ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.