ಶ್ರವಣ ಭಟ್ 
ಧಾರವಾಡ

ಜೆಇಇ ಮೇನ್ಸ್​ನಲ್ಲಿ ಸಾಧನೆ

ಮಂಜುನಾಥ ಅಂಗಡಿ
ಧಾರವಾಡ: ಇಲ್ಲಿನ ಕಲ್ಯಾಣನಗರದಲ್ಲಿರುವ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪಿಠದ ಅಂಗಸಂಸ್ಥೆಯಾದ ಹಿರೇಮಲ್ಲೂರ ಈಶ್ವರನ್​ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಶ್ರವಣ ವಿಜಯಾನಂದ ಭಟ್​ ರಾಷ್ಟ್ರೀಯ ಪರೀಾ ಸಂಸ್ಥೆ ನಡೆಸುವ 2026ರ ಜೆಇಇ ಮೇನ್ಸ್​ನಲ್ಲಿ 99.05 ಪರ್ಸೆಂಟೈಲ್​ ಅಂಕ ಪಡೆದಿದ್ದಾನೆ. ಸಾಧಕ ವಿದ್ಯಾಥಿರ್ಯನ್ನು ಸಂಸ್ಥೆಯ ಕಾರ್ಯದಶಿರ್ ಪ್ರೊ. ಶಿವಾನಂದ ಪಟ್ಟಣಶೆಟ್ಟಿ, ಪ್ರಾಚಾರ್ಯ ಶಶಿಧರ ತೋಡಕರ, ಆಡಳಿತ ಮಂಡಳಿ ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.