ಹುಬ್ಬಳ್ಳಿಯಲ್ಲಿ ಟಿಡಿಎಫ್’ ಡೈಮಂಡ್ ಫ್ಯಾಕ್ಟರಿ ವಜ್ರ ಮತ್ತು ಚಿನ್ನಾಭರಣ ಕಂಪನಿಯ ವಜ್ರ ಮತ್ತು ಚಿನ್ನಾಭರಣಗಳ jewelry ವಿಶೇಷ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೇಶವ ದೇಸಾಯಿ ಆ್ಯಂಡ್ ಕಂಪನಿ ಸಂಸ್ಥಾಪಕರು ಮತ್ತು ಪಾಲುದಾರರಾದ ಕರುಣಾ ದೇಸಾಯಿ ಹಾಗೂ ನಿಧಿ ದೇಸಾಯಿ ಸೋಮವಾರ ಉದ್ಘಾಟಿಸಿದರು 
ಧಾರವಾಡ

ಮಹಿಳೆಯರ ಮನಕ್ಕೊಪ್ಪುವ ಆಭರಣಗಳ ಸಂಗ್ರಹ jewelry

ಹುಬ್ಬಳ್ಳಿ: ಭಾರತದ ಅತ್ಯಂತ ವಿಶ್ವಾಸಾರ್ಹ ಜುವೆಲರಿ jelwelry ಬ್ರ್ಯಾಂಡ್‌ಗಳಲ್ಲೊಂದಾದ ‘ಟಿಡಿಎಫ್’ ಡೈಮಂಡ್ ಫ್ಯಾಕ್ಟರಿ ವಜ್ರ ಮತ್ತು ಚಿನ್ನಾಭರಣ ಕಂಪನಿಯಿಂದ ನ. 24ರಿಂದ 26ರವರೆಗೆ ಆಯೋಜಿಸಿರುವ ವಜ್ರ ಮತ್ತು ಚಿನ್ನಾಭರಣಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೇಶವ ದೇಸಾಯಿ ಆ್ಯಂಡ್ ಕಂಪನಿ ಸಂಸ್ಥಾಪಕರು ಮತ್ತು ಪಾಲುದಾರರಾದ ಕರುಣಾ ದೇಸಾಯಿ ಹಾಗೂ ನಿಧಿ ದೇಸಾಯಿ ಸೋಮವಾರ ಉದ್ಘಾಟಿಸಿದರು.
ನಗರದ ಅನಂತ ರೆಸಿಡೆನ್ಸಿಯ ಮೂರನೇ ಮಹಡಿಯ ಅರ್ಜುನ ಹಾಲ್‌ನಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕರುಣಾ ಕೇಶವ ದೇಸಾಯಿ, ಟಿಡಿಎಫ್ ತನ್ನ ಅತ್ಯುತ್ತಮ ವಜ್ರದ ಆಭರಣ ಪ್ರದರ್ಶನವನ್ನು ಆಯೋಜಿಸಿದೆ. ಇಲ್ಲಿ ಅತ್ಯುತ್ಕರ್ಷ ಆಭರಣಗಳಿವೆ. ಮಹಿಳೆಯರು ಅದರಲ್ಲಿಯೂ ವಧುಗಳ ಮನಕ್ಕೊಪ್ಪುವ ಆಭರಣಗಳಿವೆ. ಆಭರಣ ಪ್ರಿಯರು ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಟಿಡಿಎಫ್‌ನ ಸಹ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಗೌತಮ ಸಿಂಘ್ವಿ, ಪ್ರಸನ್ನ ಶೆಟ್ಟಿ ಮಾತನಾಡಿದರು.
ಮಂಗಳೂರು ಶಾಖೆ ಪಾಲುದಾರ ವಿರಾಜ ಹೆಗಡೆ ಉಪಸ್ಥಿತರಿದ್ದರು.