ಜಮೀಲ್​ಅಹ್ಮದ್ 
ಧಾರವಾಡ

ಮರು ಮೌಲ್ಯಮಾಪನದಲ್ಲಿ ಮತ್ತೆ 5 ಅಂಕ

ಮಂಜುನಾಥ ಅಂಗಡಿ
ಧಾರವಾಡ: ನಗರದ ಕಿಟೆಲ್​ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ
ವಿದ್ಯಾರ್ಥಿ
ಜಮೀಲ್​ಅಹ್ಮದ್​ ಬಾದಾಮಿಗೆ ದ್ವೀತಿಯ ಪಿಯುಸಿ
ವಾರ್ಷಿಕ
ಪರೀಕ್ಷೆ
ಯ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 5 ಅಂಕಗಳು ಲಭಿಸಿವೆ. 584 ಅಂಕ ಪಡೆದು ಜಮೀಲ್​ಅಹ್ಮದ್​ ರಾಜ್ಯಕ್ಕೆ 15ನೇ ಹಾಗೂ ಜಿಲ್ಲೆಗೆ 12ನೇ ರ್ಯಾಂಕ್​ ಗಳಿಸಿದ್ದಾನೆ. ಈತನಿಗೆ ಬಾಸೆಲ್​ ಮಿಷನ್​ ಉಚ್ಛ ಶಿಣ ಸಂಸ್ಥೆಯ ಅಧ್ಯರು, ಧರ್ಮದಶಿರ್ಗಳು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕರು ಅಭಿನಂದಿಸಿದ್ದಾರೆ.