ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ಹುಬ್ಬಳ್ಳಿ ಶಾಖೆಯ ನೂತನ ಅಧ್ಯಕ್ಷರಾಗಿ ಧನಪಾಲ ಮುನ್ನೊಳ್ಳಿ ಹಾಗೂ ಕಾರ್ಯದರ್ಶಿಯಾಗಿ ರಿಷಬ್ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಕ್ಷಯಕುಮಾರ ಸಿಂಘಿ, ಖಜಾಂಚಿಯಾಗಿ ಅಮಿತ ಬಾಬಜಿ ಹಾಗೂ ಸಿಕಾಸಾ ಚೇರ್ಮನ್ ಆಗಿ ಮಲ್ಲಿಕಾರ್ಜುನ ಪಿಸೆ ಆಯ್ಕೆಯಾದರು. 2024-25ನೇ ಸಾಲಿಗೆ ಈ ಆಯ್ಕೆ ನಡೆದಿದೆ.