ಜಿಲ್ಲೆ

ದೇವಿಕಾಗೆ ಎರಡನೇ ರ‌್ಯಾಂಕ್

ಪ್ರಸಿನ್ ಕೆ.ಆರ್

ನಂಜನಗೂಡು : ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸುರೇಶ, ಪದ್ಮ ದಂಪತಿ ಪುತ್ರಿ ದೇವಿಕ ಮೈಸೂರಿನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬಿಎ ಪದವಿಯಲ್ಲಿ ಎರಡನೇ ರ‌್ಯಾಂಕ್ ಪಡೆದಿದ್ದಾರೆ.