ಪಡುಬಿದ್ರಿ: ಹೆಜಮಾಡಿ ದೇವಾಡಿಗ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆಯಾಗಿ ಪುಷ್ಪಲತಾ ಸಂತೋಷ್ ದೇವಾಡಿಗ ಕಂಗಿನ ಕುದ್ರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷೆ ಕುಶಲ ಯಶವಂತ್ ದೇವಾಡಿಗ, ಉಪಾಧ್ಯಕ್ಷರು ಉಮಾ ವಿಠಲ್ ದೇವಾಡಿಗ, ಲಲಿತಾ ಚಂದ್ರಶೇಖರ್ ದೇವಾಡಿಗ, ಕಾರ್ಯದರ್ಶಿ ವಿದ್ಯಾ ಲೋಕನಾಥ್ ಗುಜರನ್, ಜತೆ ಕಾರ್ಯದರ್ಶಿ ಶ್ವೇತಾ ದಯಾಕರ ದೇವಾಡಿಗ, ಕೋಶಾಧಿಕಾರಿ ಶ್ವೇತಾ ವಿವೇಕ್ ದೇವಾಡಿಗ ಕಂಗಿನ ಕುದ್ರು, ಜತೆ ಕೋಶಾಧಿಕಾರಿ ಪ್ರೇಮ ದೇವಾನಂದ ದೇವಾಡಿಗ ಕಂಗಿನ ಕುದ್ರು, ಸಂಘಟನಾ ಕಾರ್ಯದರ್ಶಿಗಳು ಸುಚಿತ ಹರೀಶ್ ದೇವಾಡಿಗ ಕಂಗಿನ ಕುದ್ರು, ಕಸ್ತೂರಿ ಚಂದ್ರಕಾಂತ್ ದೇವಾಡಿಗ, ಮೂಡುಕರೆ ಸಲಹೆಗಾರರು ಗೀತಾ ಉಮೇಶ್ ದೇವಾಡಿಗ, ಸುರೇಖಾ ಚಂದ್ರಶೇಖರ್ ದೇವಾಡಿಗ, ಸುಮತಿ ಸದಾನಂದ ದೇವಾಡಿಗ, ಗೀತಾ ಗೋವಿಂದ ದೇವಾಡಿಗ ಮೂಡುಕರೆ, ಸದಸ್ಯರು ಸರೋಜಿನಿ ಶ್ರೀಧರ ದೇವಾಡಿಗ, ವನಜಾ ಸುಂದರ್ ದೇವಾಡಿಗ, ಪಾರ್ವತಿ ಉದಯ ದೇವಾಡಿಗ, ಹರಿಣಿ ಸತೀಶ್ ದೇವಾಡಿಗ, ವೀಣಾ ಚಂದ್ರ ದೇವಾಡಿಗ, ಆಶಾ ಕೃಷ್ಣಪ್ರಸಾದ್, ಲತಾ ಹೇಮಂತ್ ದೇವಾಡಿಗ, ವಸಂತಿ ವಿಠಲ ದೇವಾಡಿಗ, ಮೀನಾಕ್ಷಿ ದಾಮೋದರ ದೇವಾಡಿಗ, ಪ್ರಮೀಳಾ ವಿಠಲ ದೇವಾಡಿಗ, ಹೇಮಲತಾ ನಾಗರಾಜ್ ದೇವಾಡಿಗ, ರೋಹಿಣಿ ಚಂದ್ರಕಾಂತ್ ದೇವಾಡಿಗ, ಮಮತಾ ಗಣೇಶ್ ದೇವಾಡಿಗ, ವಸಂತಿ ಹರಿ ದೇವಾಡಿಗ, ರಾಜೀವಿ ವಿನೋದ ದೇವಾಡಿಗ, ವಸಂತಿ ಸುಂದರ ದೇವಾಡಿಗ, ವಿಜೇತ ರಘುನಾಥ ದೇವಾಡಿಗ, ಹೇಮಲತಾ ಸುಂದರ ದೇವಾಡಿಗ, ಬೇಬಿ ಬೋಜ ದೇವಾಡಿಗ ನಿಯೋಜನೆಗೊಂಡಿದ್ದಾರೆ.