ಜಿಲ್ಲೆ

ಚೆಕ್​ ಹಸ್ತಾಂತರ

Dharwada - Vikram Nadiger

ನಿವೃತ್ತಿ ಶಿಕ್ಷಕಿ ಲೂಸಿ ಸಾಲ್ಡಾನಾ ಅವರು ಧಾರವಾಡ ತಾಲೂಕು ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ದತ್ತಿ ಚೆಕ್​ ಹಸ್ತಾಂತರಿಸಿದರು. ಶಾಲಾ ಮುಖ್ಯಾಧ್ಯಾಪಕಿ ಶಿಲ್ಪಾ ಬನ್ನಿಮಟ್ಟಿ, ಸಿಆರ್​ಪಿ ಆರ್​.ಎಂ. ಕುಲಿರ್, ಚಂದ್ರಶೇಖರ ತಿಗಡಿ, ಎಲ್​.ಐ. ಲಕ್ಕಮ್ಮನವರ, ಶ್ವೇತಾ ಕೋರಿ, ರಮೇಶ ಬಡಿಗೇರ, ಶೋಭಾ ಭೂಷಣ್ಣವರ, ಇತರರು ಇದ್ದರು.