ಜಿಲ್ಲೆ

Defective Silencer : ಒಂದೇ ದಿನ 56 ಪ್ರಕರಣ ದಾಖಲು

Uttara Kannada - Subash Hegde

ಕಾರವಾರ: ಕರ್ಕಶ ಶಬ್ದ ಮಾಡುವ ಸೈಲೆನ್ಸರ್ (Defective Silencer ) ಹಾಗೂ ಹಾರ್ನ್ ಹೊಂದಿರುವ ಬೈಕ್‌ಗಳ ಮೇಲೆ ಪೊಲೀಸ್ ಇಲಾಖೆ ಕ್ರಮ ವಹಿಸುತ್ತಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಒಂದೇ ದಿನ 56 ಪ್ರಕರಣಗಳನ್ನು ದಾಖಲಿಸಿಕೊಂಡು 29 ಸಾವಿರ ದಂಡವನ್ನು ಆಕರಿಸಿದ್ದಾರೆ. ಇಂಥ ಸೈಲೆನ್ಸ್ರ್ ಅಳವಡಿಸಿ ವಾಹನ ಓಡಿಸುವ ಸವಾರನ ಚಾಲನಾ ಪರವಾನಗಿಯನ್ನು ರದ್ದು ಮಾಡಲಾಗುವುದು. ಹಾಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಸ್‌ಪಿ ಕಚೇರಿ ಪ್ರಕಟಣೆ ತಿಳಿಸಿದೆ.

Defective Silencer