ಅಥಣಿ: ಪ್ರವಾಸಕ್ಕೆಂದು ತೆರಳಿ ಮನೆಗೆ ಬಂದು ಮನೆಯ ಗೇಟ್ ತೆಗೆಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಸರ್ಕಾರಿ ಪ್ರೌಢಶಾಲೆ ಕನ್ನಡ ಪ್ರಾಧ್ಯಾಪಕ ಮೃತಪಟ್ಟ ಟನೆ ಸತ್ಯ ಪ್ರಮೋದ ನಗರದಲ್ಲಿ ಗುರುವಾರ ನಡೆದಿದೆ. ಪ್ರವಿಣಕುಮಾರ ಜಿ. ಕಡಪಟ್ಟಿಮಠ (41) ಮೃತರು. ಬುಧವಾರ ತಮ್ಮ ವಿವಾಹ ವಾ-ರ್ಷಿ-ಕೋ-ತ್ಸ-ವ- ನಿಮಿ-ತ್ತ ಕುಟುಂಬ--ದೊಂದಿ-ಗೆ ಪ್ರವಾ-ಸ-ಕ್ಕೆ ತೆರ-ಳಿ-ದ್ದ-ರು. ಗುರುವಾರ ಮರ-ಳಿ ಬಂದು ಮನೆ-ಯ ಗೇಟ್ ತೆರೆ-ಯು-ವಾ-ಗ ಈ ಟ-ನೆ ನಡೆ-ದಿ-ದೆ. ಮೂಲತ@ ಜಮ-ಖಂಡಿ ತಾಲೂ-ಕಿ-ನ ತೇರದಾಳ ಗ್ರಾಮದವರಾದ ಪ್ರವಿಣಕುಮಾರ ತಾಲೂಕಿನ ಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪ್ರಕ--ರ-ಣ ದಾಖ-ಲಿ-ಸಿ-ಕೊಂಡ ಅಥ-ಣಿ ಠಾಣೆ ಪೊಲೀ-ಸ-ರು ಮಾಹಿ-ತಿ ನೀಡಿ-ದ್ದಾ-ರೆ. ಮೃತ-ರಿ-ಗೆ ಪತ್ನಿ, ಇಬ್ಬ-ರು ಪುತ್ರ-ರು ಇದ್ದಾ-ರೆ.