ಲಿಯೋ ಕ್ರಾಸ್ತ 
ಜಿಲ್ಲೆ

ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಸೌಮ್ಯ ಆರ್

ಕಾಸರಗೋಡು: ನೀರ್ಚಾಲ್ ಸನಿಹದ ಕಿಳಿಂಗಾರು ಪೊಯ್ಯೆಕ್ಕಾಡ್ ನಿವಾಸಿ ಲಿಯೋ ಕ್ರಾಸ್ತಾ(52) ಎಂಬುವರ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಿಕ್‌ಅಪ್ ವಾಹನ ಚಾಲಕರಾಗಿದ್ದರು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.