ಜಿಲ್ಲೆ

ಕಲಬುರಗಿ ಎಪಿಎಂಸಿಗೆ ಡಿಸಿ ಫೌಜಿಯಾ ತರನ್ನುಮ್ ಭೇಟಿ ಪರಿಶೀಲನೆ : ವರ್ತಕರ ಸಮಸ್ಯೆಗಳ ಆಲಿಕೆ

ಬಾಬುರಾವ ಯಡ್ರಾಮಿ

ಕಲಬುರಗಿ :: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಲಬುರಗಿಯ ನೆಹರು ಗಂಜ್ ಪ್ರದೇಶದಲ್ಲಿ ಇರುವ ಎ.ಪಿ.ಎಂ.ಸಿ.ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆಯಲ್ಲಿ ಅಲ್ಲಿನ ವರ್ತಕರ ಸಮಸ್ಯೆ ಆಲಿಸಿದರು. ಗಂಜ್ ವ್ಯಾಪಾರಿಗಳು ಗೋಳು ತೋಡಿಕೊಂಡರು. ಎಪಿಎಂಸಿ ಸುಧಾರಿಸಲು ಕ್ರ.ಮ ಕೈಗೊಳ್ಳುವ ಭರವಸೆ ನೀಡಿದರು.