ಜಿಲ್ಲೆ

ಅಂಗನವಾಡಿ ಕಾರ್ಯಕರ್ತೆಯರ ಸಂಘಕ್ಕೆ ಆಯ್ಕೆ

ರಮೇಶ ಜಹಗೀರದಾರ್

ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ(ಎಚ್‌ಅಧ್ಯಕ್ಷರಾಗಿಕೆಆರ್ ಬಣ) ದಾವಣಗೆರೆ ತಾಲೂಕು ಘಟಕದ ಎಂ. ಸರ್ವಮ್ಮ ಆಯ್ಕೆಯಾಗಿದ್ದಾರೆ.  ಜೆ.ಎಂ. ಉಮಾ (h ಕಾರ್ಯದರ್ಶಿ), ಸಿ.ಬಿ. ಕಾಳಮ್ಮ (ಖಜಾಂಚಿ), ಸುಧಾ, ಹೊನ್ನಮ್ಮ, ಇಂದ್ರಮ್ಮ (ಉಪಾಧ್ಯಕ್ಷರು), ಚೌಡಮ್ಮ, ಪುಷ್ಪ ನೇರ್ಲಿಗೆ, ಮಂಜುಳಾ ಐಗೂರ್ (ಸಹ ಕಾರ್ಯದರ್ಶಿ). ಗಾಯತ್ರಿ, ಆಯುಷ್ಯ, ಸುನಿತಾ, ರೂಪಾ, ಭಾಗ್ಯಾ ಆರ್.ಜಿ ಹಳ್ಳಿ (ಸಂಘಟನಾ ಕಾರ್ಯದರ್ಶಿಗಳು).  ಸಂಘದ ಜಿಲ್ಲಾ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿರಿಯ ಮುಖಂಡರಾದ ಕುಂದುವಾಡ ರೇಣುಕಮ್ಮ ಉಪಸ್ಥಿತಿಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.