ಜಿಲ್ಲೆ

ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಪದಕ

ರಮೇಶ ಜಹಗೀರದಾರ್

ದಾವಣಗೆರೆ : ಮಂಗಳೂರಿನಲ್ಲಿ ಮಂಗಳವಾರ ನಡೆದ ಹಿರಿಯರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನಗರದ ಈಜು ಪಟು ಮಣಿಕಂಠ ಲಕ್ಷ್ಮಣ ದ್ವಿತೀಯ ಸ್ಥಾನ ಪಡೆದಿದ್ದಾರೆ.  ಕ್ರೀಡಾಪಟುವಿನ ಸಾಧನೆ ಬಗ್ಗೆ ದಾವಣಗೆರೆ ಸ್ವಿಮ್ಮಿಂಗ್ ಅಕ್ವಾಟಿಕ್ಸ್ ಅಧ್ಯಕ್ಷೆ ನಿರ್ಮಲಾ ಶಶಿಧರ, ಉಪಾಧ್ಯಕ್ಷೆ ಗೀತಾ ರಾಮಲಿಂಗಪ್ಪ ಹಾಗೂ ಕಾರ್ಯದರ್ಶಿ ಬಿ. ಲಕ್ಷ್ಮಣ ಹರ್ಷ ವ್ಯಕ್ತಪಡಿಸಿದ್ದಾರೆ.