ಜಿಲ್ಲೆ

ರಾಜ್ಯ ಮಹಿಳಾ ಕವಿಗೋಷ್ಠಿಗೆ ಆಯ್ಕೆ

ರಮೇಶ ಜಹಗೀರದಾರ್

ದಾವಣಗೆರೆ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಅ. 27 ರಂದು ಧರ್ಮಸ್ಥಳದಲ್ಲಿ ಆಯೋಜಿಸಿರುವ, ‘ಸಾಹಿತ್ಯದಲ್ಲಿ ಭಾರತೀಯ ಮಹಿಳೆ’ ಕುರಿತ ರಾಜ್ಯ ಮಹಿಳಾ ಕವಿಗೋಷ್ಠಿಗೆ ನಗರದ ಉದಯೋನ್ಮುಖ ಕವಯಿತ್ರಿ ಹಾಗೂ ಶಿಕ್ಷಕಿ ಮಂಜುಳಾ ಪ್ರಸಾದ್ ಆಯ್ಕೆಯಾಗಿದ್ದಾರೆ.

ಅವರು ಕವಿಗೋಷ್ಠಿಯಲ್ಲಿ ‘ಇವಳೇ... ಭಾರತೀಯ ಹೆಣ್ಣು’ ಎಂಬ ಕವನ ವಾಚನ ಮಾಡಲಿದ್ದಾರೆ.