ಜಿಲ್ಲೆ

ರೆಡ್‌ಕ್ರಾಸ್‌ನಿಂದ ಪ್ರಥಮ ಚಿಕಿತ್ಸೆ ಜಾಗೃತಿ

ರಮೇಶ ಜಹಗೀರದಾರ್

ದಾವಣಗೆರೆ :  ಎಜುಕೇಶನ್ ಅಸೋಸಿಯೇಷನ್‌ನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.  ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್. ಕುಮಾರ್, ತುರ್ತುಸ್ಥಿತಿಗಳ ನಿರ್ವಹಣೆ ಮತ್ತು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಪ್ರತ್ಯಕ್ಷವಾಗಿ ಗಾಯಾಳುಗಳನ್ನು ಪರೀಕ್ಷಿಸುವುದು, ಸಿ.ಪಿ.ಆರ್ ವಿಧಾನ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.  ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಾವಣಗೆರೆಯ ಸಭಾಪತಿ ಡಾ. ಎ.ಎಂ. ಶಿವಕುಮಾರ್ ನೇತೃತ್ವದಲ್ಲಿ, ಜಿಲ್ಲಾ ಆಪ್ತ ಸಮಾಲೋಚಕ ಮತ್ತು ದಾವಣಗೆರೆಯ ರಕ್ತನಿಧಿ ಕೇಂದ್ರದ ಸಂಯೋಜಕ ಎನ್.ಜಿ. ಶಿವಕುಮಾರ ಇದ್ದರು.  ದಾವಣಗೆರೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡಾ.ಜಿ.ಡಿ. ರುದ್ರೇಶ್. ಡಾ.ಎಂ.ಎಸ್. ಮಂಜುಳಾ, ಡಾ. ಸಲ್ಮಾ, ಡಾ.ಜಿ.ಎಸ್. ಪ್ರಶಾಂತ್, ಡಾ. ಗಜೇಂದ್ರ, ಡಾ. ಶಾಂತಾ, ಡಾ. ಪ್ರಿಯಾಂಕಾ, ಡಾ. ಕೀರ್ತಿ, ಡಾ. ಸಿಂಧೂ, ಡಾ. ಮಮತಾ, ಡಾ. ಸುರೇಖಾ, ಡಾ. ಪವನ್ ಹಾಗೂ ವಿದ್ಯಾರ್ಥಿಗಳು ಇದ್ದರು.  ರೆಡ್‌ಕ್ರಾಸ್‌ನಿಂದ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಾವಣಗೆರೆ ವತಿಯಿಂದ, ಅಶ್ವಿನಿ ಎಜುಕೇಶನ್ ಅಸೋಸಿಯೇಷನ್‌ನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.  ರಾಷ್ಟ್ರೀಯ ತರಬೇತುದಾರ ಡಾ. ವಿ.ಎಲ್.ಎಸ್. ಕುಮಾರ್, ತುರ್ತುಸ್ಥಿತಿಗಳ ನಿರ್ವಹಣೆ ಮತ್ತು ಜೀವ ಉಳಿಸುವ ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ಪ್ರತ್ಯಕ್ಷವಾಗಿ ಗಾಯಾಳುಗಳನ್ನು ಪರೀಕ್ಷಿಸುವುದು, ಸಿ.ಪಿ.ಆರ್ ವಿಧಾನ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.  ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಾವಣಗೆರೆಯ ಸಭಾಪತಿ ಡಾ. ಎ.ಎಂ. ಶಿವಕುಮಾರ್ ನೇತೃತ್ವದಲ್ಲಿ, ಜಿಲ್ಲಾ ಆಪ್ತ ಸಮಾಲೋಚಕ ಮತ್ತು ದಾವಣಗೆರೆಯ ರಕ್ತನಿಧಿ ಕೇಂದ್ರದ ಸಂಯೋಜಕ ಎನ್.ಜಿ. ಶಿವಕುಮಾರ ಇದ್ದರು.  ದಾವಣಗೆರೆಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಡಾ.ಜಿ.ಡಿ. ರುದ್ರೇಶ್. ಡಾ.ಎಂ.ಎಸ್. ಮಂಜುಳಾ, ಡಾ. ಸಲ್ಮಾ, ಡಾ.ಜಿ.ಎಸ್. ಪ್ರಶಾಂತ್, ಡಾ. ಗಜೇಂದ್ರ, ಡಾ. ಶಾಂತಾ, ಡಾ. ಪ್ರಿಯಾಂಕಾ, ಡಾ. ಕೀರ್ತಿ, ಡಾ. ಸಿಂಧೂ, ಡಾ. ಮಮತಾ, ಡಾ. ಸುರೇಖಾ, ಡಾ. ಪವನ್ ಹಾಗೂ ವಿದ್ಯಾರ್ಥಿಗಳು ಇದ್ದರು.