ದಾವಣಗೆರೆ : ಸ್ವಾತಂತ್ರೃ ಸೇನಾನಿ, ಗಾಂಧಿವಾದಿ ಹರ್ಡೇಕರ್ ಮಂಜಪ್ಪ ಅವರ ಜಯಂತಿಯನ್ನು ಪ್ರತಿ ವರ್ಷ ಫೆ. 18 ರಂದು ರಾಜ್ಯ ಸರ್ಕಾರದಿಂದ ಆಚರಿಸಬೇಕು ಎಂದು, ದಾವಣಗೆರೆಯಲ್ಲಿ ಗುರುವಾರ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮನವಿ ಸಲ್ಲಿಸಿದರು.
ಜಯಕುಮಾರ್, ಅಗಡಿ ಮಹಾಂತೇಶ್, ನಸೀರ್ ಅಹಮದ್, ಅಯೂಬ್ ಪೈಲ್ವಾನ್ ಇದ್ದರು.