ಜಿಲ್ಲೆ

ಕವಿಗೋಷ್ಠಿಗೆ ಜಿ.ಆರ್. ರೇವಣಸಿದ್ಧಪ್ಪ ಆಯ್ಕೆ

ರಮೇಶ ಜಹಗೀರದಾರ್

ದಾವಣಗೆರೆ : ಚನ್ನಗಿರಿ ತಾಲೂಕು ಸಂತೇಬೆನ್ನೂರಿನ ಸರ್ಕಾರಿ ಎಸ್‌ಜೆವಿಪಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಜಿ.ಆರ್. ರೇವಣಸಿದ್ಧಪ್ಪ, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.

 ಮೂಲತಃ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ರೇವಣಸಿದ್ಧಪ್ಪ ಪ್ರಸ್ತುತ ಸಂತೇಬೆನ್ನೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.