ಜಿಲ್ಲೆ

ಪ್ರಾಧ್ಯಾಪಕ ಎಸ್.ಜೆ. ದಿವಾಕರ್ ನಿಧನ

ದಾವಣಗೆರೆ :  ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಎಸ್.ಜೆ. ದಿವಾಕರ್ (57) ಸೋಮವಾರ ಹೃದಯಾಘಾತದಿಂದ ನಿಧನರಾದರು.  ಅವರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ನಗರದ ವೈಕುಂಠ ಧಾಮದಲ್ಲಿ ರಾತ್ರಿ ಅಂತ್ಯಕ್ರಿಯೆ ನೆರವೇರಿತು.