ಜಿಲ್ಲೆ

ದಾಸವಾಣಿ ಜ. 30ರಂದು

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಶಕ್ತಿ ಕಲನಿಯ ರಾಘವೇಂದ್ರ ಮಠದಲ್ಲಿ ಜ. 30ರಂದು ಸಂಜೆ 6ಕ್ಕೆ ದಾಸವಾಣಿ ಕಾರ್ಯಕ್ರಮ ಏರ್ಪಾಟಾಗಿದೆ.

ದೀಪಿಕಾ ಮತ್ತು ಭೂಮಿಕಾ ದಾಸವಾಣಿ ಕಾರ್ಯಕ್ರಮ ಇದೆ. ಹಾರ್ಮೋನಿಯಂ ಮಂಜು ಗೋಕುಲ, ಮನುಕುಮಾರ ಹೀರೇಮಠ ತಬಲಾ ಸಾಥ್ ನೀಡುವರು ಎದು ಪ್ರಕಟಣೆ ತಿಳಿಸಿದೆ.