ಹುಬ್ಬಳ್ಳಿ: ಇಲ್ಲಿಯ ಗಣೇಶಪೇಟೆ ಸರ್ಕಲ್ನ ಆಂಜನೇಯ ದೇವಸ್ಥಾನ ಹತ್ತಿರ ಬಿಆರ್‌ಟಿಎಸ್ ಬಸ್ ಹಿಂದುಗಡೆ ಕಲ್ಲು ಎಸೆದಿದ್ದು, ಗ್ಲಾಸು ಒಡೆದು ಹಾನಿಯಾಗಿದೆ.
ಬಸ್ ಹಿಂದಿನ ಗ್ಲಾಸಿಗೆ ಅಪರಿಚಿತ ವ್ಯಕ್ತಿ ಕಲ್ಲು ಎಸೆದಿದ್ದಾನೆ. 20 ಸಾವಿರ ರೂ. ಮೌಲ್ಯದ ಗ್ಲಾಸು ಹಾನಿಯಾಗಿದೆ ಎಂದು ಚಾಲಕ ಮಂಜುನಾಥ ಸುಂಕದ ದೂರು ನೀಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.