ಶೈಕ್ಷಣಿಕ ಸಾಧಕರಾದ ಶ್ರೀತನ್ ಡಿ.ದೇವಾಡಿಗ, ಶೋಧನ್ ಡಿ.ದೇವಾಡಿಗ, ಅನನ್ಯಾ, ಮೋನಿಷಾ, ಅರುಣ್ ಕುಮಾರ್, ಹಿತೇಶ್ ವೈ.ಕೋಟ್ಯಾನ್ ಮತ್ತು ಶೃಜನ್ ಟಿ.ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕೃಷ್ಣರಾಜ್ ಭಟ್, ರಂಗನಾಥ ಶೆಟ್ಟಿ, ಜೈಕೃಷ್ಣ ಬಿ.ಕೋಟ್ಯಾನ್, ಗಾಯತ್ರಿ ಎನ್.ಆರ್., ವಾಸು ಪೂಜಾರಿ ಕೊಲಕಾಡಿ, ಅಶೋಕ್ ಆರ್.ಅಮೀನ್ ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ಯುವ ಸಮಾಜವನ್ನು ಸಂಸ್ಕಾರಯುತವಾಗಿ ಬೆಳೆಸಿ : ಕೃಷ್ಣರಾಜ್ ಭಟ್ ಆಶಯ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಬಿ.ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕರಾದ ಶ್ರೀತನ್ ಡಿ.ದೇವಾಡಿಗ, ಶೋಧನ್ ಡಿ.ದೇವಾಡಿಗ, ಅನನ್ಯಾ, ಮೋನಿಷಾ, ಅರುಣ್ ಕುಮಾರ್, ಹಿತೇಶ್ ವೈ.ಕೋಟ್ಯಾನ್ ಮತ್ತು ಶೃಜನ್ ಟಿ.ಕೋಟ್ಯಾನ್ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಸ್ಥಳೀಯರಿಗಾಗಿ ಹಮ್ಮಿಕೊಂಡ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.