ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಸಭಾಂಗಣದಲ್ಲಿ 48 ದಿನಗಳ ಯೋಗ ಶಿಕ್ಷಣ ತರಗತಿಗೆ ಜಯದೇವ ಖಂಡಿಗೆ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಆರೋಗ್ಯ ಕಾಪಾಡುವಲ್ಲಿ ಯೋಗ ಸಹಕಾರಿ : ಜಯದೇವ ಖಂಡಿಗೆ ಅಭಿಮತ

ಬದಿಯಡ್ಕ ಗಣೇಶ ಮಂದಿರ ಶಾಖೆ ಶಿಕ್ಷಕಿ ಪುಷ್ಪಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರ ಶಿಕ್ಷಣ ಪ್ರಮುಖ ಶೈಲೇಶ್ ಸಂಘಟನೆ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದರು.