ಯೆನೆಪೋಯ ವಿವಿಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಯಿತು. 
ದಕ್ಷಿಣ ಕನ್ನಡ

ಜ್ಞಾನ ಗಳಿಕೆಯಿಂದ ವ್ಯಕ್ತಿತ್ವ ವಿಕಸನ : ಸಾಂತಿಶ್ರೀ ಧುಲಿಪುಡಿ ಪಂಡಿತ್ ಕಿವಿಮಾತು

ಸೌಮ್ಯ ಆರ್

ಮಹಿಳೆಯರು ಕೇವಲ ಐತಿಹಾಸಿಕ ವ್ಯಕ್ತಿಗಳಲ್ಲ, ಕೇವಲ ಪ್ರಗತಿಯಲ್ಲಿ ಭಾಗವಹಿಸುವರೂ ಅಲ್ಲ, ಅವರು ಸಾಮಾಜಿಕ ಪ್ರಗತಿಯ ನೀಲಿನಕ್ಷೆಗಳು, ಬದಲಾವಣೆಯ ಶಿಲ್ಪಿಗಳು. ಪದವಿ ಪಡೆದ ಹೆಣ್ಮಕ್ಕಳು ಸವಾಲು ಎದುರಿಸಿ ತಮ್ಮ ದೃಢತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮಹಿಳಾ ನಾಯಕಿಯರಿಗೆ ಮಾರ್ಗದರ್ಶನ ನೀಡುವಂತಾಗಬೇಕು.

3729 ಮಂದಿಗೆ ಪದವಿ ಪ್ರದಾನ