ಕುಪ್ಪೆಪದವು ವಿಎ ಕಚೇರಿ ಎದುರು ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ
ವಿಎ ಕಚೇರಿ ಎದುರು ಗ್ರಾಮಸ್ಥರ ಪ್ರತಿಭಟನೆ : ನಕಲಿ ಹಕ್ಕುಪತ್ರ ಪ್ರಕರಣ ಅಸ್ವಸ್ಥಗೊಂಡ ಕಚೇರಿ ಸಹಾಯಕಿ
ಪ್ರಕರಣದ ತನಿಖೆ ಆರಂಭಗೊಂಡಿದೆ. ಸಿಬ್ಬಂದಿ ಮತ್ತು ವಿಎ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿರಬಹುದು. ಸಮಸ್ಯೆ ಶೀಘ್ರ ಬಗೆಹರಿಸುತ್ತೇವೆ. ವಿಎ ಅವರಿಗೆ ಬೇರೆಡೆ ಕರ್ತವ್ಯ ಇದ್ದುದರಿಂದ ಕಚೇರಿಗೆ ಬೀಗ ಹಾಕಿದ್ದಾರೆ.