ಮರದ ಟೊಳ್ಳಿನಲ್ಲಿ ಕಿಡಿಗೇಡಿಗಳು ಕಸ ಬಿಸಾಡಿರುವುದು.  
ದಕ್ಷಿಣ ಕನ್ನಡ

ಕಸದ ತೊಟ್ಟಿಯಾದ ಮರದ ಟೊಳ್ಳು : ಕ್ರಮಕ್ಕೆ ಸ್ಥಳೀಯರ ಆಗ್ರಹ

ಸೌಮ್ಯ ಆರ್
ಮರದ ಒಳಗಿರುವ ಸಹಜ ಟೊಳ್ಳು ಭಾಗವನ್ನು ಕೆಲವರು ಕಸದ ತೊಟ್ಟಿಯಂತೆ ಬಳಸುತ್ತಿದ್ದು, ಪ್ಲಾಸ್ಟಿಕ್, ತ್ಯಾಜ್ಯ ವಸ್ತುಗಳು, ಆಹಾರ ಅವಶೇಷಗಳು ಹಾಗೂ ಇತರೆ ತ್ಯಾಜ್ಯಗಳನ್ನು ನಿರಂತರ ಹಾಕಲಾಗುತ್ತಿದೆ. ಪರಿಣಾಮ ಕಸ ಮರದ ಸುತ್ತಲೂ ಹರಡಿ, ಪರಿಸರದ ಸೌಂದರ್ಯ ಹಾಳುಮಾಡುತ್ತಿದೆ.