ವಿರೋಧ ಲೆಕ್ಕಿಸದೆ ಟೋಲ್ ಸಂಗ್ರಹ! : ಇಂದು ಕುಂಬಳೆ ಪ್ಲಾಜಾ ಕಾರ್ಯಾರಂಭ : ಮೇಲ್ಮನವಿ ಅರ್ಜಿಗೆ ಇಂದು ತೀರ್ಪು
ಕಾನೂನು ಕ್ರಮ
ಪಾಸ್ ಪಡೆಯಲು ಅವಕಾಶ
ರಿಯಾಯಿತಿಗಳು
ವಾರ್ಷಿಕ ಪಾಸ್
ವಿನಾಯಿತಿ ಪಡೆದ ವಾಹನಗಳು
ಕುಂಬಳೆಯ ಟೋಲ್ ಪ್ಲಾಜಾ ಅಕ್ರಮ ಯಾವ ಕಾರಣಕ್ಕೂ ಸಮರ್ಥಿಸಲಾಗದು. ಹ್ಯೆಕೋರ್ಟ್ ಇಂದು ನೀಡಲಿರುವ ತೀರ್ಪು ನಾಗರಿಕರ ಪರವಾಗಲಿದೆ ಎಂಬ ನಿರೀಕ್ಷೆ ಇದೆ. ಸಮಸ್ಯೆಗಳಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.