ವೈದ್ಯನಾಥ ದೈವಸ್ಥಾನದಿಂದ ಬೊಟ್ಟು ಮಸೀದಿ ಸಂಪರ್ಕ ರಸ್ತೆ ಕಾಮಗಾರಿಗೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸ್ಥಳೀಯ ಮುಖಂಡರ ಜತೆ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಸೌಹಾರ್ದ, ಪ್ರೀತಿ, ವಿಶ್ವಾಸದ ಮಾದರಿ ರಸ್ತೆ : ಯು.ಟಿ.ಖಾದರ್ ಶ್ಲಾಘನೆ

ರಸ್ತೆಗಾಗಿ ಮಾತುಕತೆ