ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಸಂವಿಧಾನದ ಮುಂದಿರುವ ಸವಾಲುಗಳು ವಿಚಾರ ಸಂಕಿರಣ ನಡೆಯಿತು. ಪ್ರಮುಖರಾದ ಕ್ಲಿಪ್ಟನ್ ಡಿ.ರೊಜಾರಿಯೋ, ಮನೋರಾಜ್ ರಾಜೀವ, ಅವನಿ ಚೋಕ್ಷಿ, ಅಬ್ದುಲ್ ಜಲೀಲ್ ಎನ್., ಸಂಧ್ಯಾ ಪ್ರಭು ಮತ್ತಿತರರಿದ್ದರು.
ವಕೀಲೆ ಶೋಭಲತಾ ಸುವರ್ಣ, ಬಂಟ್ವಾಳ ವಕೀಲರ ಸಂಘ ಮಾಜಿ ಅಧ್ಯಕ್ಷ ಸುರೇಶ್ ಪೂಜಾರಿ, ವಕೀಲರಾದ ಹಾತಿಮ್ ಅಹಮದ್, ಶ್ರೀಧರ್ ಪೈ, ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ, ಎಐಎಲ್‌ಎಜೆ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ಎಐಎಲ್‌ಎಜೆ ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಮುಂಝಿರ್, ನವೀನ್ ತಾವೋ, ಲೀಗಲ್ ಫ್ರೆಂಡ್ಸ್ ಜಿಲ್ಲಾ ಘಟಕದ ಮುಖಂಡರಾದ ಉಮ್ಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಉಪ್ಪಿನಂಗಡಿ, ಎಸ್.ಜಿ.ಅಫ್ರೀಝ್, ಮಹಮ್ಮದ್ ಲುಕ್ಮಾನ್, ಕಾರ್ತಿಕ್ ಎಂ., ಪ್ರಜ್ವಲ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.