- ರಾಮಕುಂಜದಲ್ಲಿ ಬಾಲಕ ಸಾವು ಪ್ರಕರಣ
- ತಾಯಿ ಮನೆಯಲ್ಲಿ ಮೋಕ್ಷ್ ಅಂತ್ಯಕ್ರಿಯೆ
ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜ.24ರಂದು ಸಂಜೆ ಗುಂಡೇಟಿನಿಂದ ಬಾಲಕ ಮೃತಪಟ್ಟಟಿರುವ ಪ್ರಕರಣ ಇನ್ನೂ ಗೊಂದಲದ ಗೂಡಾಗಿಯೇ ಇದೆ. ಈ ಮಧ್ಯೆ, ಬಾಲಕನ ಅಂತ್ಯಕ್ರಿಯೆ ಜ.25ರಂದು ರಾತ್ರಿ ಕಾಸರಗೋಡು ಪೆರ್ಲ ಏಣ್ಮಕಜೆಯ ತಾಯಿ ಮನೆಯಲ್ಲಿ ನಡೆದಿದೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಬಾಲಕನ ತಂದೆಗೆ ಶಸ್ತ್ರಚಿಕಿತ್ಸೆ ನಡೆದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ವಸಂತ ಅಮೀನ್‌ಗೆ ಶಸಚಿಕಿತ್ಸೆ
ಪ್ರಕರಣದ ಬಗ್ಗೆ ಗೊಂದಲ