ಡಾ.ಡಿ.ವೀರೇಂದ್ರ ಹೆಗ್ಗಡೆ. 
ದಕ್ಷಿಣ ಕನ್ನಡ

ಆಂತರಿಕ ಒತ್ತಡದಿಂದ ವ್ಯಸನಮುಕ್ತಿ : ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಸೌಮ್ಯ ಆರ್

ದುಶ್ಚಟಕ್ಕೊಳಗಾದವರನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತಿಗೊಳಿಸಲು ಸಾಧ್ಯ ಎಂಬುದನ್ನು ವೇದಿಕೆಯ ಮದ್ಯವರ್ಜನ ಶಿಬಿರಗಳು ತೋರಿಸಿಕೊಟ್ಟಿವೆ. ದುಶ್ಚಟದ ಬಲೆಗೆ ಬಿದ್ದು, ಬದುಕಿನಲ್ಲಿ ಭರವಸೆ ಕಳೆದುಕೊಂಡ ಸಾವಿರಾರು ಕುಟುಂಬಗಳು ಮದ್ಯವರ್ಜನ ಶಿಬಿರಗಳಿಂದಾಗಿ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.