ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಹೊರಟ ಬೆಳ್ಳಿ ರಥ ಯಾತ್ರೆ ಮೆರವಣಿಗೆಗೆ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. 
ದಕ್ಷಿಣ ಕನ್ನಡ

ಸುಳ್ಯದಿಂದ ಬೆಳ್ಳಿ ರಥಯಾತ್ರೆ ಮೆರವಣಿಗೆ

ಸುಳ್ಯ:ಅಕಾಡೆಮಿಆ್ ಲಿಬರಲ್ ಎಜುಕೇಷನ್ ಕಮಿಟಿ ಬಿಅಧ್ಯಕ್ಷ ಡಾ.ರೇಣುಕಾಪ್ರಸಾದ್ಕೆ.ವಿ.ಸೇವಾರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯದೇವರಿಗೆ ಸಮರ್ಪಣೆ ಮಾಡುವ ಬೆಳ್ಳಿರಥ ಸುಳ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆವೈಭವದ ಮೆರವಣಿಗೆ ಮೂಲಕ ಸಾಗಿತು.ರಥಪ್ರಯಾಣ ಮೆರವಣಿಗೆಗೆ ಕೆವಿಜಿವೃತ್ತದ ಬಳಿ ಸಂಭ್ರಮದ ಚಾಲನೆನೀಡಲಾಯಿತು.

ಮಂಗಳವಾರಬೆಳಗ್ಗೆ ಕೋಟೇಶ್ವರದಿಂದ ಆರಂಭಗೊಂಡರಥಯಾತ್ರೆ ರಾತ್ರಿ ಸುಳ್ಯಕ್ಕೆಆಗಮಿಸಿ ಕಾಂತಮಂಗಲ ಶ್ರೀ ಕ್ಷೇತ್ರಗುತ್ಯಮ್ಮನ ಸನ್ನಿಧಿಯಲ್ಲಿತಂಗಿತು.ಬುಧವಾರಬೆಳಗ್ಗೆ ಗುತ್ಯಮ್ಮ ದೇಗುಲದಬಳಿಯಿಂದ ಕೆವಿಜಿ ವೃತ್ತಕ್ಕೆಆಗಮಿಸಿ ಕುಕ್ಕೆಗೆ ಹೊರಟ ರಥಯಾತ್ರೆಮೆರವಣಿಗೆಗೆ ಸುಳ್ಯ ಕೆವಿಜಿವೃತ್ತದ ಬಳಿಯಲ್ಲಿ ಶಾಸಕಿ ಭಾಗೀರಥಿಮುರುಳ್ಯ,ಮಾಜಿಸಂಸದ ಚಾಲನೆ ನೀಡಿದರು.

ಡಾ.ರೇಣುಕಾಪ್ರಸಾದ್ಕೆ.ವಿ.,ಡಾ.ಜ್ಯೋತಿಆರ್.ಪ್ರಸಾದ್,ಡಾ.ಅಭಿಜ್ಞಾ,ಮೌರ್ಯಆರ್.ಕುರುಂಜಿ,ಪ್ರಮುಖರಾದನಿತ್ಯಾನಂದ ಮುಂಡೋಡಿ,ಎನ್..ರಾಮಚಂದ್ರ,ಭರತ್ಮುಂಡೋಡಿ,ಎಸ್.ಎನ್.ಮನ್ಮಥ,ಪಿ.ಸಿ.ಜಯರಾಮ,ಹರೀಶ್ಕಂಜಿಪಿಲಿ,.ವಿ.ತೀರ್ಥರಾಮ,ವೆಂಕಟ್ದಂಬೆಕೋಡಿ,ಚಂದ್ರಕೋಲ್ಚಾರ್,ಡಾ.ಲೀಲಾಧರಡಿ.ವಿ.,ಭವಾನಿಶಂಕರಅಡ್ತಲೆ,ಮಾಧವಬಿ.ಟಿ.ದಿನೇಶ್ಮಡ್ತಿಲ,ಪ್ರಸನ್ನಕಲ್ಲಾಜೆ ಕಮಲಾಕ್ಷ ನಂಗಾರು,ಡಾ.ಮನೋಜ್,ಸಂತೋಷ್ಕುತ್ತಮೊಟ್ಟೆ,ಮೋಹನ್ರಾಮ್ ಸುಳ್ಳಿ,ಶಾಫಿಕುತ್ತಮೊಟ್ಟೆ,ರಾಜುಪಂಡಿತ್,ಸುಪ್ರೀತ್ಮೊಂಟಡ್ಕ,ಎಂ.ವೆಂಕಪ್ಪಗೌಡ ಮೊದಲಾದವರಿದ್ದರು.