ಸವಿತಾ ಮಹರ್ಷಿ ಜಯಂತಿ ಆಚರಣೆಯಲ್ಲಿ ಪ್ರಕಾಶ್ ಎನ್.ಕೆ. ಮಾತನಾಡಿದರು. ಪ್ರಮುಖರಾದ ಪ್ರಕಾಶ್ ಎನ್.ಕೆ., ವಸಂತ ಭಂಡಾರಿ ಮೂರಾಜೆ, ಪೃಥ್ವೀರಾಜ್ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಸವಿತಾ ಮಹರ್ಷಿಗಿತ್ತು ವೇದ ಪಾಂಡಿತ್ಯ : ಗೋಪಾಲ್ ಕಲ್ಲುಗುಡ್ಡೆ

ಸವಿತಾ ಮಹರ್ಷಿ ಪೌರಾಣಿಕವಾಗಿ ಗುರುತಿಸಿಕೊಂಡ ಮಹಾಪುರುಷರು. ಸವಿತಾ ಸಮಾಜದ ಆರಾಧ್ಯ ಮೂಲ ಪುರುಷರಾಗಿರುವ ಸವಿತಾ ಮಹರ್ಷಿ ಅಪಾರ ವೇದ ಪಾಂಡಿತ್ಯ ಹೊಂದಿದ್ದರು ಎಂದು ಕಡಬ ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹೇಳಿದರು.