ವಿಶ್ವ ಹಿಂದು ಪರಿಷದ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. 
ದಕ್ಷಿಣ ಕನ್ನಡ

ವಿಹಿಂಪದಿಂದ ನಾಳ ದೇವಳದಲ್ಲಿ ಪ್ರಾರ್ಥನೆ

ಸೌಮ್ಯ ಆರ್
ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಉಪಸ್ಥಿತಿಯಲ್ಲಿ 108 ಬಾರಿ ದುರ್ಗಾದೇವಿ ನಾಮ ಜಪಿಸಿ ಅಪರಾಧಿಗಳ ಪತ್ತೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.